"Way2ABI is an organisation with clear focus on agriculture and allied sectors. It has geared up to fulfil the service requirements of agribusiness participants."
Sri. Bharath Lal Meena
I.A.S, Addl. Chief Secretary to Govt., Govt. of Karnataka
“ಕೃಷಿಯು, ಕೃಷಿ ಆಧಾರಿತ ಉದ್ದಮೆಯಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಕೃಷಿಕ ಕುಟುಂಬದಿಂದ ಬಂದ
ಡಾ. ಪ್ರಸನ್ನ ಡಿ ಮತ್ತು ಇವರ ತಂಡ ಪರಿಪೂರ್ಣವಾದ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯ.
ಇದರ ಸದುಪಯೋಗವನ್ನು ನಮ್ಮ ರಾಜ್ಯದ ರೈತರು ಪಡೆದುಕೊಳ್ಳಲಿ ಎಂದು ಆಶಿಸುತ್ತೇನೆ.”
ಶ್ರೀ. ಕೆ. ಟಿ. ಗಂಗಾಧರ್
ಕಾರ್ಯನಿರ್ವಾಹಕ ಅಧ್ಯಕ್ಷರು, ಹಸಿರು ಸೇನೆ ಮತ್ತು ಕೆ.ಆರ್.ಆರ್.ಎಸ್
"Way2ABI services are unique and the team has sound understanding on local requirements. I wish them success in serving agribusiness community."
Sri.J.R.Bangera
Ex President FKCCI
“ವೇ2ಎಬಿಐ ಒಂದು ನಂಬಿಕೆಗೆ ಅರ್ಹವಾದ ಸಂಸ್ಥೆಯಾಗಿದ್ದು, ಕೃಷಿ ಉದ್ದಿಮೆಯಲ್ಲಿ
ನಿರತರಾಗಿರುವ ಪಾಲುದಾರರು ಈ ಸಂಸ್ಥೆಯ ಐದೂ ಪ್ರಮುಖ ಸೇವಗಳ ಸದುಪಯೋಗವನ್ನು
ಪಡೆದುಕೊಳ್ಳಬಹುದಾಗಿದೆ.”
ಡಾ. ಎಮ್. ದೇವರಾಜ್
ನಿವೃತ್ತ ನಿರ್ದೇಶಕರು, ಐಡಿಎಸ್, ಮಾನಸಗಂಗೋತ್ರಿ, ಮೈಸೂರು
"High degree of potentiality of Way2ABI concern requires all the more encouragement and fecilitation to serve the common cause of farming section in Karnataka."
Dr. D.L. Maheshwar
Vice Chancellor, UHS - Bagalkot
“ರೈತರಿಗೆ ಕೇವಲ ತಾಂತ್ರಿಕ ಮಾಹಿತಿಯಲ್ಲದೆ ಬೆಲೆ, ಮಾರುಕಟ್ಟೆ ಸಂಪರ್ಕ, ಆರ್ಥಿಕ ಮಾಹಿತಿಗಳು
ಅತ್ಯಗತ್ಯವಾಗಿದ್ದು, ಡಾ. ಪ್ರಸನ್ನ ಡಿ ನೇತೃತ್ವದ ವೇ2ಎಬಿಐ ಈ ಕಾರ್ಯ ಪೂರೈಸುತ್ತದೆ ಎಂದು
ಹಾರೈಸುವೆನು.”
ಡಾ. ಟಿ. ಎನ್ ಪ್ರಕಾಶ್ ಕಮ್ಮರಡಿ
ಅಧ್ಯಕ್ಷರು, ಕರ್ನಾಟಕ ಬೆಲೆ ಆಯೋಗ.
"Unique organization aimed at providing total solution to agriculture production, processing and marketing using agribusiness principles."
Dr. G.K. Vasanthkumar
Former Special Secretary, Govt. of Karnataka
“ಪ್ರಸ್ತುತ ಕೃಷಿ ಉತ್ಪಾದನೆ ಮತ್ತು ಮಾರಾಟ ನಿರ್ವಹಣೆ ಬಗ್ಗೆ ಪರಿಪೂರ್ಣ ಮಾರ್ಗದರ್ಶನ
ನೀಡುತ್ತಿರುವ ವೇ2ಎಬಿಐ ಸoಸ್ಥೆಯ ಸೇವೆ ಶ್ಲಾಘನೀಯ.”
ಡಾ. ಹಿತ್ತಲಮನಿ
ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕರು ಮತ್ತು ತೋಟಗಾರಿಕೆ ತಜ್ಞರು
"The aim of Way2ABI is one stop solution for all agricultural related activities covering all stakeholders in the chain. I wish all the success for the endeavours."
Sri. M.A. Nagaraj
Addl. Director, Dept of Agri Marketing, Govt. of Karnataka